
ನೇಸರ ನ13: ನ.13ರಂದು ಹತ್ಯಡ್ಕ ಗ್ರಾಮದ ಮುರಂಕಲ್ಲು ನಿವಾಸಿ ನರಸಿಂಹ ತುಳುಪುಳೆ (73) ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಕೃಷಿಕರಾಗಿದ್ದ ಅವರು ಭಂಡಿಹೊಳೆ ಮೇಳದಲ್ಲಿ ಅನೇಕ ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಪತ್ನಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.