ಉಚಿತ ಬೂಸ್ಟರ್ ಡೋಸ್ ಕೋವಿಡ್ ಲಸಿಕೆ

ಶೇರ್ ಮಾಡಿ

ನೇಸರ ಜು.13: 18 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಎರಡನೆಯ ಡೋಸ್ ಪಡೆದು 6 ತಿಂಗಳು ಆಗಿರುವವರಿಗೆ ಜುಲೈ 15 ರಿಂದ ಸೆಪ್ಟಂಬರ್ 30ರ ತನಕ(75ದಿನ) ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಲಸಿಕೆ ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸರಕಾರಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ.

Leave a Reply

error: Content is protected !!