ನೇಸರ ಜು.14: ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಸೋಮನಕಾಡು ಎಂಬಲ್ಲಿ ಗುರುವಾರ ಲಘುಮಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಆದರೆ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಲಿಲ್ಲ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಾಹನವು ಮಣ್ಣನ್ನು ತೆರೆವುಗೊಳಿಸಿದೆ.