ಮಾರುತಿ ಎರ್ಟಿಗಾ ಕಾರು ಪಲ್ಟಿ: ಗುಂಡ್ಯ

ಶೇರ್ ಮಾಡಿ

ನೇಸರ ನ 24: ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಎರ್ಟಿಗಾ ಕಾರು ಪಲ್ಟಿ ಹೊಡೆದ ಘಟನೆ ನ 24ರ ಸಂಜೆ ನಡೆದಿದೆ.
ಬೆಂಗಳೂರಿಂದ ಬಿಸಿಲೆಘಾಟಿಗೆ ಪ್ರಯಾಣಿಸುತ್ತಿದ್ದ ಎರ್ಟಿಗಾ ಕಾರು ಗುಂಡ್ಯ ಸಮೀಪ ಕಮರಿಗೆ ಉರುಳಿಬಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

Leave a Reply

error: Content is protected !!