ನ24: ಪ್ರಪ್ರಥಮ ಬಾರಿಗೆ ಉಪ್ಪಿನಂಗಡಿಯಲ್ಲಿ ಖ್ಯಾತ ತಜ್ಞ ವೈದ್ಯರ ಸೇವೆಯೊಂದಿಗೆ ವೆಲ್ ನೆಸ್ ಪಾಲಿ ಕ್ಲಿನಿಕ್ ನ.8 ರಂದು ಶುಭಾರಂಭಗೊಂಡಿದೆ.
ಫೀಜಿಷಿಯನ್ ಹಾಗೂ ಮಧುಮೇಹ ರೋಗ ತಜ್ಞರು, ಮಕ್ಕಳ ಹಾಗೂ ನವಜಾತ ಶಿಶು ತಜ್ಞರು, ಪ್ರಸೂತಿ ಹಾಗೂ ಸ್ತ್ರೀರೋಗ & ಬಂಜೆತನ ತಜ್ಞರು, ಜನರಲ್ ಸರ್ಜನ್, ಕಿವಿ,ಮೂಗು,ಗಂಟಲು,ತಲೆಸುತ್ತು,ಅಲರ್ಜಿ & ಅಸ್ತಮ ತಜ್ಞರು, ಚರ್ಮರೋಗ, ಲೈಂಗಿಕ ರೋಗ & ಸೌಂದರ್ಯ ತಜ್ಞರು, ಹೃದ್ರೋಗ ತಜ್ಞರು, ಉದರ ಚಿಕಿತ್ಸಾ ತಜ್ಞರು, ಆಯುರ್ವೈದ್ಯರು. ಹಾಗೂ ಲ್ಯಾಬ್, ಎಕ್ಷ್‍ರೇ, ಇ.ಸಿ.ಜಿ, ಸ್ಕ್ಯಾನಿಂಗ್ ಮತ್ತು ಲಸಿಕೆ ಸೌಲಭ್ಯ ವಿರುವುದಾಗಿ ಆಡಳಿತ ನಿರ್ದೇಶಕರಾಗಿರುವ ಡಾ.ದಿವ್ಯಲತಾ.ಕೆ.ಪೂವಾಜೆ ತಿಳಿಸಿದ್ದಾರೆ.
ಉಪ್ಪಿನಂಗಡಿ ಬ್ಯಾಂಕ್ ರಸ್ತೆಯ ಹಸನ್ ಟವರ್ ನ ಮೊದಲನೇ ಮಹಡಿಯಲ್ಲಿ(ಹಳೆ ಬಸ್ ಸ್ಟ್ಯಾಂಡ್ ಹತ್ತಿರ) ಕಾರ್ಯಾರಂಭ ಗೊಂಡಿರುವ ವೆಲ್ ನೆಸ್ ಪಾಲಿ ಕ್ಲಿನಿಕ್ ನ ತಜ್ಞ ವೈದ್ಯರ ಭೇಟಿಗಾಗಿ 9141484898, 9008126171 ಮುಂಗಡ ಕರೆಮಾಡಿ ಕಾಯ್ದಿರಿಸಿಕೊಳ್ಳುವಂತೆ ಕೋರಲಾಗಿದೆ.