ಕಡಬ :ರೆಂಜಿಲಾಡಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾ ವಾಹಿನಿ ಇದರ ಆಶ್ರಯದಲ್ಲಿ ನಡೆದ ಭಜನಾ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಶೇರ್ ಮಾಡಿ

ನೇಸರ ಆ :15.ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾ ವಾಹಿನಿ (ನೂಜಿಬೈಲ್ ರೆಂಜಿಲಾಡಿ ಘಟಕ) ಇದರ ಆಶ್ರಯದಲ್ಲಿ ದಿನಾಂಕ 14 -08 -2022 ನೇ ಭಾನುವಾರದಂದು ನೂಜಿ ಶಾಲಾ ವಠಾರದಲ್ಲಿ ನಡೆದ ಭಜನಾ ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ತರಬೇತು ಪಡೆದ ಭಜಕರಿಂದ ಭಜನಾ ಪ್ರಾತ್ಯಕ್ಷಿತೆ ನಡೆಯಿತು.

💮ಜಾಹೀರಾತು💮

Leave a Reply

error: Content is protected !!