ಕಡಬ : ಇಚ್ಲಂಪಾಡಿಯಲ್ಲಿ ದಶಮಾನೋತ್ಸವ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಶೇರ್ ಮಾಡಿ

ನೇಸರ ಆ.16 :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿ ಇಚ್ಲಂಪಾಡಿ ಇದರ ನೇತೃತ್ವದಲ್ಲಿ  ದಶಮಾನೋತ್ಸವ ವರ್ಷದ ಸಾರ್ವಜನಿಕ ಗಣೇಶೋತ್ಸವ ತಾರೀಕು 30 .08 .2022 ನೇ ಮಂಗಳವಾರ ಮತ್ತು 31 .08 .2022 ಬುಧವಾರದಂದು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಲಿರುವುದು.

🌺ಜಾಹೀರಾತು🌺

Leave a Reply

error: Content is protected !!