ಕಡಬ: ಕೆದಂಬಾಡಿ ರಾಮಯ್ಯ ಗೌಡ ಕಂಚಿನ ಪ್ರತಿಮೆಗೆ ಸ್ವಾಗತ ಮತ್ತು ವಾಹನ ಜಾಥಾಕ್ಕೆ ಚಾಲನೆ

ಶೇರ್ ಮಾಡಿ

ನೇಸರ ಆ.29: ಕಡಬದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಕಂಚಿನ ಪ್ರತಿಮೆಗೆ ಸ್ವಾಗತ ಮತ್ತು ವಾಹನ ಜಾಥಾಕ್ಕೆ ಕಡಬ ದುರ್ಗಂಬಿಕಾ ದೇವಸ್ಥಾನ ಸಮೀಪ ಚಾಲನೆ ನೀಡಲಾಯಿತು. ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರು ತೆಂಗಿನಕಾಯಿ ಒಡೆಯುವ ಮೂಲಕ , ತಹಸೀಲ್ದಾರ್ ಅನಂತ ಶಂಕರ್ ಧ್ವಜ ಹಸ್ತಾಂತರ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಜಾಥಾಕ್ಕೆ ಆಗಮಿಸಿದ ನೂರಾರು ವಾಹನಗಳು, ಸಾರ್ವಜನಿಕರು ಪಾಲ್ಗೊಂಡರು.

See also  ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9ನೇ ತರಗತಿ ವಿದ್ಯಾರ್ಥಿನಿ ದೀಪ್ತಿ ಕೆ.ಸಿ ರಾಜ್ಯ ಮಟ್ಟಕ್ಕೆ ಆಯ್ಕೆ

Leave a Reply

Your email address will not be published. Required fields are marked *

error: Content is protected !!