ರೋಟರಿ ಸಮುದಾಯದಳ ಮುಂಡಾಜೆ: ಶಿಕ್ಷಕರ ದಿನಾಚರಣೆ

ಶೇರ್ ಮಾಡಿ

ನೇಸರ ಸೆ.05:ರೋಟರಿ ಸಮುದಾಯದಳ ಮುಂಡಾಜೆ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಿರಿಯ ನಿವೃತ್ತ ಶಿಕ್ಷಕ ಕೊಡಂಗೆ ಸಮೀಪದ ವೀರೇಶ್ವರ ವಿ.ಫಡಕೆ, ಸೋಮಂತಡ್ಕದ ಗಂಗಯ್ಯ ಗೌಡ, ಹಾಗೂ ಹಾಸ್ಟೆಲ್ ಬಳಿಯ ನಿವಾಸಿ ಹಿರಿಯ ಶಿಕ್ಷಕ ಸುದರ್ಶನ್ ರಾವ್ ಅವರನ್ನು ಗೌರವಿಸಲಾಯಿತು.
ರೋಟರಿ ಕ್ಲಬ್ ನಿರ್ದೇಶಕ ಕಜೆ ವೆಂಕಟೇಶ್ವರ ಭಟ್, ರೋಟರಿ ಸಮುದಾಯದಳದ ಅಧ್ಯಕ್ಷ ರವಿಚಂದ್ರ, ಮಾಜಿ ಅಧ್ಯಕ್ಷೆ ಅಶ್ವಿನಿ ಎ. ಹೆಬ್ಬಾರ್, ಜನಾರ್ದನ್ ನಾಯ್ಕ್, ಅಶೋಕ್ ಕಾನರ್ಪ ಇತರರು ಉಪಸ್ಥಿತರಿದ್ದರು.

See also  ನೆಲ್ಯಾಡಿ ಪಾ.ಕೃ.ಪ. ಸಹಕಾರ ಸಂಘಕ್ಕೆ ವಿಶೇಷ ಸಾಧನೆಗಾಗಿ ಸತತ ನಾಲ್ಕನೇ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ

Leave a Reply

Your email address will not be published. Required fields are marked *

error: Content is protected !!