ನೆಲ್ಯಾಡಿ: ಆಟೋ ರಿಕ್ಷಾ ಚಾಲಕ- ಮಾಲಕ ಸಂಘದ ಮಹಾಸಭೆ ➽ ನೂತನ ಪದಾಧಿಕಾರಿಗಳ ಆಯ್ಕೆ

ಶೇರ್ ಮಾಡಿ
ರವಿಪ್ರಸಾದ್ ಗುತ್ತಿನಮನೆ
ನಝಿರ್ ಹೊಸಮಜಲು

ನೇಸರ ಸೆ.05: ನೆಲ್ಯಾಡಿ ಆಟೋ ರಿಕ್ಷಾ ಚಾಲಕ- ಮಾಲಕ ಸಂಘದ ಮಹಾಸಭೆ ನಡೆಯಿತು. ಮಹಾಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ದಿನಕರ್ ರವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ರವಿಪ್ರಸಾದ್ ಗುತ್ತಿನಮನೆ, ಉಪಾಧ್ಯಕ್ಷರಾಗಿ ರಾಜ, ಕಾರ್ಯದರ್ಶಿಯಾಗಿ ನಝಿರ್ ಹೊಸಮಜಲು, ಉಪಕಾರ್ಯದರ್ಶಿ ಯಾಗಿ ತೀರ್ಥ ಮಾದೇರಿ, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಪಾಂಡಿಬೆಟ್ಟು, ಸಲಹೆಗಾರರಾಗಿ ಸಂತೋಷ, ರಿಚರ್ಡ್, ಪ್ರಕಾಶ್. ಕಾರ್ಯಕಾರಿ ಸದಸ್ಯರಾಗಿ ಅಯೂಬ್, ಅಬೂಬಕ್ಕರ್, ಜೆ.ಎಂ.ಜೆ,ಪ್ರಜೇಶ್, ಉಬೈದ್, ಬಶೀರ್ ಪಟ್ಟೆ, ಮೋಹನ್ ದೊಂತಿಲ, ಝಕಾರಿಯ ಮೊರಂಕಾಲ, ಬಾಲಕೃಷ್ಣ ಪಟ್ಟೆಜಾಲ್, ಮಥಾಯಿ, ವಿನಯ್ ಆಯ್ಕೆಗೊಂಡರು.

Leave a Reply

error: Content is protected !!