ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ನವರಾತ್ರಿ ಉತ್ಸವ

ಶೇರ್ ಮಾಡಿ

ನೇಸರ.ಸೆ:18 :ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ “ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ” ವಿನಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವವು ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಕನ್ಯಾಮಾಸ 09 ಸಲುವ ,ತಾ. 26 -09 -2022 ನೇ ಸೋಮವಾರದಂದು ಬೆಳಿಗ್ಗೆ ಗಂಟೆ 8.00 ರಿಂದ ದೇವತಾ ಪ್ರಾರ್ಥನೆ ,ಗಣಹೋಮ ,ಘಟ ಸ್ಥಾಪನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ದಿನಾಂಕ 04 -10 -2022 ನೇ ಮಂಗಳವಾರದ ತನಕ  ವಿಜೃಂಭಣೆಯಿಂದ ನಡೆಯಲಿರುವುದು 

🍁ಜಾಹೀರಾತು🍁

1575ನೇ ಮದ್ಯವರ್ಜನ ಶಿಬಿರ, ಗೋಳಿತೊಟ್ಟು

Leave a Reply

error: Content is protected !!