ಕೊಕ್ಕಡ: ನೆಕ್ಕರ್ಲ ಶ್ರೀಕರ ಮರಾಠೆ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ನೇಸರ ಸೆ.19: ಕೊಕ್ಕಡ ಇಲ್ಲಿನ ನೆಕ್ಕರ್ಲ ನಿವಾಸಿ ಶ್ರೀಕರ ಮರಾಠೆ (61) ಸೆ.19ರಂದು ಹೃದಯಾಘಾತದಿಂದ ನಿಧನರಾದರು.
ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಆರು ವರ್ಷಗಳ ಕಾಲ ಪ್ರಧಾನ ಬಾಣಸಿಗರಾಗಿ ಸೇವೆ ಸಲ್ಲಿಸಿ, 4 ವರ್ಷಗಳಿಂದ ಅಲ್ಲಿಯೇ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸೋಮವಾರವು ಕೂಡ ಶ್ರೀ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.
ಮೃತರಿಗೆ ಪತ್ನಿ ಶುಭ ಹಾಗೂ ಮಕ್ಕಳಾದ ವೆಂಕಟೇಶ್, ರಾಜಗೋಪಾಲ ಇರನ್ನು ಅಗಲಿದ್ದಾರೆ.

Leave a Reply

error: Content is protected !!