ಪಟ್ರಮೆ ಗ್ರಾಮದ ಕೊಡೆಂಚಡ್ಕ ಪುಷ್ಪಲತಾ ಹೃದಯಘಾತದಿಂದ ನಿಧನ

ಶೇರ್ ಮಾಡಿ

ಕೊಕ್ಕಡ: ಪಟ್ರಮೆ ಗ್ರಾಮದ ಕೊಡೆಂಚಡ್ಕ ನಿವಾಸಿ ಶ್ರೀನಿವಾಸ ನಾೈಕ್ ರವರ ಧರ್ಮಪತ್ನಿ ಪುಷ್ಪಲತಾ(59) ಹೃದಯಘಾತದಿಂದ ಸೆ.22ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ ಶ್ರೀನಿವಾಸ್ ಹಾಗೂ ಪುತ್ರಿಯರಾದ ಪ್ರಶ್ಮಾ ಹಾಗೂ ಪ್ರತಿಮಾರನ್ನು ಅಗಲಿದ್ದಾರೆ.

See also  ಪುಂಜಾಲಕಟ್ಟೆ: ಕಾರು ಢಿಕ್ಕಿ, ದ್ವಿಚಕ್ರ ವಾಹನ ಸವಾರ ಸಾವು

Leave a Reply

Your email address will not be published. Required fields are marked *

error: Content is protected !!