ಇಚ್ಲಂಪಾಡಿ ತೈಪನ ಮನೆ ರಾಹೇಲಮ್ಮ (113 .ವ ) ನಿಧನ

ಶೇರ್ ಮಾಡಿ

ನೇಸರ ಸೆ .29:ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಚ್ಲಂಪಾಡಿ ತೈಪನ ಮನೆ ದಿವಂಗತ ಉಮ್ಮಚನ್ ರವರ ಪತ್ನಿ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಕೆ .ಟಿ .ವಲ್ಸಮ್ಮನವರ ಅತ್ತೆ ರಾಹೇಲಮ್ಮ (113 .ವ ) ರವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ .

ಮೃತರು ಮಕ್ಕಳು , ಸೊಸೆಯಂದಿರು , ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಸಂತ ಥಾಮಸ್ ಮಲಂಕರ ಕ್ಯಾಥೊಲಿಕ್ ಚರ್ಚ್ ಇಚ್ಲಂಪಾಡಿಯಲ್ಲಿ ಸೆ.30 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. 

See also  ಬೆಳ್ತಂಗಡಿ: ಕಚೇರಿಯಲ್ಲೇ ಹೃದಯಾಘಾತ, ಕರ್ತವ್ಯನಿರತ ಗ್ರಾಮ ಸಹಾಯಕ ನಿಧನ

Leave a Reply

Your email address will not be published. Required fields are marked *

error: Content is protected !!