ಏಕಲವ್ಯ ಪ್ರಶಸ್ತಿ ವಿಜೇತ ನಿತಿನ್ ಪೂಜಾರಿಗೆ ಹರೀಶ್ ಪೂಂಜ ರವರಿಂದ ಅಭಿನಂದನೆ

ಶೇರ್ ಮಾಡಿ

ಬೆಳ್ತಂಗಡಿ: ಕರ್ನಾಟಕ ಸರಕಾರ ಕ್ರೀಡಾ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಏಕಲವ್ಯ ಪ್ರಶಸ್ತಿ ಪಡೆದ ನಮ್ಮ ತಾಲೂಕಿನ ಹೆಮ್ಮೆಯ ನೆಟ್ ಬಾಲ್ ಆಟಗಾರ ನಿತಿನ್ ಪೂಜಾರಿ ಅವರು ಶ್ರಮಿಕ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜರವರು ಅಭಿನಂದಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ತಣ್ಣಿರುಪಂತ ಶಕ್ತಿಕೇಂದ್ರ ಪ್ರಮುಖರಾದ ಮಹೇಶ್ ಜೆಂಕ್ಯಾರು ಉಪಸ್ಥಿತರಿದ್ದರು.

See also  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವವರ ಹೆಸರು ಚಿರಸ್ಥಾಯಿಯಾಗಿ ಉಳಿಯುವುದು - ಎಸ್.ಕೇಶವಾಚಾರಿ

Leave a Reply

Your email address will not be published. Required fields are marked *

error: Content is protected !!