ಕೊಕ್ಕಡ-ಪಟ್ಲಡ್ಕ ದಿ.ಅವಿನಾಶ್ ಇವರ ಸ್ಮರಣಾರ್ಥ 60 ಕೆಜಿ ವಿಭಾಗದ ಪುರುಷರ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾಟ

ಶೇರ್ ಮಾಡಿ

ಕೊಕ್ಕಡ: ಕೊರಗಜ್ಜ ಗೆಳೆಯರ ಬಳಗ ಪಟ್ಲಡ್ಕ ಕೊಕ್ಕಡ ಇದರ ಆಶ್ರಯದಲ್ಲಿ ದಿ.ಅವಿನಾಶ್ ಇವರ ಸ್ಮರಣಾರ್ಥ 60 ಕೆಜಿ ವಿಭಾಗದ ಪುರುಷರ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾಟ “ಅವಿನಾಶ್ ಟ್ರೋಫಿ -2022” ದಿನಾಂಕ 15/10/2022ನೇ ಶನಿವಾರ ಪಟ್ಲಡ್ಕ ಕೊಕ್ಕಡ ಸ್ವಾಮಿ ಕೊರಗಜ್ಜ ದೇವಸ್ಥಾನದ ಬಳಿ ನಡೆಯಲಿದೆ.

Leave a Reply

error: Content is protected !!