ಪಟ್ರಮೆ: ಗ್ರಾಮ ಪಂಚಾಯತ್ ಪಟ್ರಮೆಯಲ್ಲಿ ದಿನಾಂಕ 21/10/2022 ಬೆಳಗ್ಗೆ 10.00 ಗಂಟೆಯಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಪಟ್ರಮೆ ಇವರ ವತಿಯಿಂದ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ಮಾಡಿಕೊಡಲಾಗುತ್ತದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.