ನೂಜಿಬಾಳ್ತಿಲ ಬೆಥನಿ ಶಾಲೆಗೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

ಶೇರ್ ಮಾಡಿ

ನೂಜಿಬಾಳ್ತಿಲ : ಕಡಬ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಅಲಂಕಾರ ಕ್ಲಸ್ಟರ್ ನೇತೃತ್ವದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕಡಬ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟದಲ್ಲಿ ಬೆಥನಿ ನೂಜಿಬಾಳ್ತಿಲ ಪ್ರೌಢಶಾಲಾ ಬಾಲಕಿಯರಿಗೆ ಸಮಗ್ರ ಪ್ರಶಸ್ತಿ ಹಾಗೂ ಹತ್ತನೇ ತರಗತಿಯ ಮೇಘನ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಕರಾದ ಮತ್ತಾಯಿ ಒ ಜೆ., ಪುನೀತ್ ಹಾಗೂ ಮಂಜುನಾಥ್ ತರಬೇತಿ ನೀಡಿರುತ್ತಾರೆ ಎಂದು ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್., ತಿಳಿಸಿದರು

See also  ನೆಲ್ಯಾಡಿ ರಕ್ಷಾ ಅಂಚನ್‌ಗೆ ಕಂಚಿನ ಪದಕ

Leave a Reply

Your email address will not be published. Required fields are marked *

error: Content is protected !!