ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್ ಲ್ಲಿ ನೈಮಾ ಸಾರಾ ವರ್ಗೀಸ್ ಗೆ ಚಿನ್ನ

ಶೇರ್ ಮಾಡಿ

ಕಡಬ : ಮಂಗಳೂರಿನಲ್ಲಿ ನಡೆದ 33ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್ – 2022 ರಲ್ಲಿ ಕುಮಾರಿ ನೈಮಾ ಸಾರಾ ವರ್ಗೀಸ್ ಅವರು 9 ರಿಂದ 10 ವರ್ಷಗಳ ಹುಡುಗಿಯರ ಬ್ಲೂ ಮತ್ತು ಪರ್ಪಲ್ ಬೆಲ್ಟ್‌ಗಳಲ್ಲಿ ವೈಯಕ್ತಿಕ ಕಟಾದಲ್ಲಿ ವಿಭಾಗದಲ್ಲಿ ಚಿನ್ನದ ಪದಕವನ್ನು ಹಾಗು ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿರುತ್ತಾರೆ.

ಇವರು ಮಂಗಳೂರಿನ ಭಾರತಿ ವಿದ್ಯಾಭವನದಲ್ಲಿ ಶಿಹಾನ್ ಬಾಲಕೃಷ್ಣ ಆಳ್ವ ರವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇವರು ವರ್ಗೀಸ್ ಶ್ರೀನಿ (ನಿವೃತ್ತ ಸೈನಿಕ)ಮತ್ತು ಶೈನಿ ಶ್ರೀನಿ ಅರಪುರಕಲ್ ಕುಟ್ರುಪಾಡಿ ಇವರ ಪುತ್ರಿ.

Leave a Reply

error: Content is protected !!