ನೆಲ್ಯಾಡಿ: ಮಂಗಳೂರಿನ ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಬಿಎ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಇರ್ಷಾದ್ ಕೆ.ಇ.ನೆಲ್ಯಾಡಿಯವರು ನೇಮಕಗೊಂಡಿರುತ್ತಾರೆ.

ಇವರು ಅಬ್ಬಾಸ್ ಕೆ.ಇ.ನೆಲ್ಯಾಡಿ ಮತ್ತು ಆಯಿಷಾ ದಂಪತಿಯ ಪುತ್ರ.