ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ನಡೆಯಲಿರುವ 51 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ

ಶೇರ್ ಮಾಡಿ

ನೇಸರ ಜ.31:ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಕೃಷ್ಣ ತ್ರಯೋದಶಿ ಕುಂಭ ಮಾಸ ದಿನ 5 ಸಲುವ ತಾರೀಕು 18-02-2023 ನೇ ಶನಿವಾರದಂದು 51 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಅರ್ಚಕರಾದ  ಶ್ರೀಧರ ನೂಜಿನ್ನಾಯ ಇವರ ನೇತೃತ್ವದಲ್ಲಿ ಆಚರಿಸಲಾಗುವುದು . ಆ ಪ್ರಯುಕ್ತ ಈ ಎಲ್ಲಾ ಧಾರ್ಮಿಕ ಪುಣ್ಯ ಕಾರ್ಯಕ್ರಮಗಳಿಗೆ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ ,ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಹಾಗೂ ಕೃಪೆಗೆ ಪಾತ್ರರಾಗಿ ಈ ಉತ್ಸವವು ಯಶಸ್ವಿಯಾಗಲು ಸಹಕರಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಧಾರ್ಮಿಕ ಕಾರ್ಯಕ್ರಮಗಳು

ದಿನಾಂಕ 18 -02 -2023 ನೇ ಶನಿವಾರ

 
 ಬೆಳಿಗ್ಗೆ ಗಂಟೆ
7 -00 ರಿಂದ
8 -30 ರವರೆಗೆ
 
 ಪುಣ್ಯಾಹವಾಚನ  ಉಷಾಪೂಜೆ
 
 ಬೆಳಿಗ್ಗೆ ಗಂಟೆ
8 -30 ರಿಂದ
ಸಂಜೆ ಗಂಟೆ 4 -00 ರ
ತನಕ
 
 ಭಾಗವತ ಪಾರಾಯಣ
 
 ಬೆಳಿಗ್ಗೆ ಗಂಟೆ
9 -30 ರಿಂದ
10 -30 ರ ತನಕ
 
 ಗಣಹೋಮ ,ನವಕ ಕಲಶ
 
 ಮಧ್ಯಾಹ್ನಗಂಟೆ
12 -30 ಕ್ಕೆ
 
 ಮಹಾಪೂಜೆ  ಪ್ರಸಾದ ವಿತರಣೆ
 
 ಸಂಜೆ ಗಂಟೆ
6 -00 ರಿಂದ
 
 ಉತ್ಸವಮೂರ್ತಿ ನಟರಾಜ ದೇವರಿಗೆ ತಾಳಿ ದೀಪಾಲಂಕಾರ ಭೂಷಿತ   ಮೆರವಣಿಗೆ ದೀಪಾರಾಧನೆ ಮತ್ತು ಸಂಧ್ಯಾಪೂಜೆ
 
ಸಂಜೆ ಗಂಟೆ 7.00 ರಿಂದ
ರಾತ್ರಿ 12 .00 ರ ತನಕ 
 
 ನಮ್ಮೂರ ಹೆಮ್ಮೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ
 
 ರಾತ್ರಿ ಗಂಟೆ 8 -30 ರಿಂದ
 
 ಮಹಾಅನ್ನಸಂತರ್ಪಣೆ
 
 ರಾತ್ರಿ ಗಂಟೆ 9 :30 ನಂತರ
 
 ಶಿವಾಭಿಷೇಕ
 
ರಾತ್ರಿ ಗಂಟೆ 12 :00 ರಿಂದ
1 -00 ರ ತನಕ
 
 ಮಹಾಶಿವರಾತ್ರಿ ಪೂಜೆ  ಪ್ರಸಾದ ವಿತರಣೆ
 
ರಾತ್ರಿ ಗಂಟೆ 1 .00 ರಿಂದ
2-00 ರ ತನಕ

 

ಶ್ರೀ ಕಪಿಲೇಶ್ವರ ಸಿಂಗಾರಿ ಚೆಂಡೆ ಮೇಳ ಚಾರ್ವಕ ಇವರಿಂದ

ಸಿಂಗಾರಿ ಮೇಳ

 

ಸಾಂಸ್ಕೃತಿಕ ಕಾರ್ಯಕ್ರಮ

ರಾತ್ರಿ ಗಂಟೆ 02 .00 ರಿಂದ
 

ಗಯಾಪದ ಕಲಾವಿದೆರ್ ಉಬಾರ್ (ಉಪ್ಪಿನಂಗಡಿ ) ಇವರಿಂದ ತುಳು ಹಾಸ್ಯ ಸಾಮಾಜಿಕ ನಾಟಕ

ಏತ್ ಪಂಡಲ ಆತೆ” 

GOOGLE MAP

ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ

NESARA WhatsApp GROUPS & YOUTUBE CHANNELS

NESARA|| WhatsApp ||GROUPS

   
                          

 

  
                                                     

 

ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಲಡ್ಕ ಕೊಕ್ಕಡ ಇಲ್ಲಿನ ಪವಾಡ ಹಾಗೂ ನೇಮೋತ್ಸವದ ಸಂಪೂರ್ಣ ಮಾಹಿತಿ

ಜಾಹೀರಾತು

Leave a Reply

error: Content is protected !!