ನೂಜಿಬಾಳ್ತಿಲ ಗ್ರಾಮದ ಶ್ರೀ ಹುಲಿಚಾಮುಂಡಿ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ

ಶೇರ್ ಮಾಡಿ

ನೇಸರ ಫೆ.11:ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ಶ್ರೀ ಹುಲಿಚಾಮುಂಡಿ ಮತ್ತು ಪರಿವಾರ ದೈವಗಳ ಕಾರಣಿಕ ಕ್ಷೇತ್ರದಲ್ಲಿ ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಕುಂಭ ಮಾಸ 2 ಸಲುವ ದಿನಾಂಕ 15-02-2023 ನೇ ಬುಧವಾರದಂದು ಹುಲಿಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರಗಲಿರುವುದು . ಆ ಪ್ರಯುಕ್ತ ಈ ಎಲ್ಲಾ ಧಾರ್ಮಿಕ ಪುಣ್ಯ ಕಾರ್ಯಕ್ರಮಗಳಿಗೆ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ ,ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ಹಾಗೂ ಕೃಪೆಗೆ ಪಾತ್ರರಾಗಿ ಈ ನೇಮೋತ್ಸವ ಯಶಸ್ವಿಯಾಗಲು ಸಹಕರಿಸಬೇಕೆಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಧಾರ್ಮಿಕ ಕಾರ್ಯಕ್ರಮಗಳು

ದಿನಾಂಕ 15 -02 -2023 ನೇ ಬುಧವಾರ

 
 ಬೆಳಿಗ್ಗೆ ಗಂಟೆ
7 -00 ಕ್ಕೆ
 
 
ಗಣಪತಿ ಹವನ
 
 
ಸಂಜೆ ಗಂಟೆ 5 -00
ರಿಂದ
 
ಭಜನಾ ಕಾರ್ಯಕ್ರಮ
 
ಸಂಜೆ ಗಂಟೆ
6 -00 ಕ್ಕೆ
 
ಭಂಡಾರ ಹಿಡಿಯುವುದು
 
 ರಾತ್ರಿ ಗಂಟೆ 8 -00 ರಿಂದ
 
ಕಾಡೆತ್ತಿ ಪಂಜುರ್ಲಿ ದೈವದ ನೇಮೋತ್ಸವ
 
 ರಾತ್ರಿ ಗಂಟೆ 8 :30 ನಂತರ
 
ಅನ್ನಸಂತರ್ಪಣೆ
 
ರಾತ್ರಿ ಗಂಟೆ
10 :00 ರಿಂದ
 
 
ಹುಲಿಚಾಮುಂಡಿ ದೈವದ ನೇಮೋತ್ಸವ
ನಂತರ
ಗುಳಿಗ ದೈವದ ನೇಮೋತ್ಸವ

GOOGLE MAP

ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ

NESARA WhatsApp GROUPS & YOUTUBE CHANNELS

NESARA|| WhatsApp ||GROUPS

   
                          

 

  
                                                     

 

ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಲಡ್ಕ ಕೊಕ್ಕಡ ಇಲ್ಲಿನ ಪವಾಡ ಹಾಗೂ ನೇಮೋತ್ಸವದ ಸಂಪೂರ್ಣ ಮಾಹಿತಿ

ಜಾಹೀರಾತು

Leave a Reply

error: Content is protected !!