ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇಚ್ಲಂಪಾಡಿ ಇದರ ವತಿಯಿಂದ ಯಕ್ಷಗಾನ ಬಯಲಾಟ :ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

ಶೇರ್ ಮಾಡಿ

ಇಚ್ಲಂಪಾಡಿ :ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇಚ್ಲಂಪಾಡಿ ಇದರ ಗುರುಮಂದಿರ ನಿರ್ಮಾಣ ಬಾಬ್ತು ಸಹಾಯಾರ್ಥವಾಗಿ ಯಕ್ಷಗಾನ ಬಯಲಾಟವು ದಿನಾಂಕ 21-03-2023 ನೇ ಮಂಗಳವಾರದಂದು ರಾತ್ರಿ 9.00 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡಿನಲ್ಲಿ ನಡೆಯಲಿರುವುದೆಂದು ದೇವಸ್ಥಾನದ ಆಡಳಿತ ಸಮಿತಿಯವರು ತಿಳಿಸಿದ್ದಾರೆ.

▶️ಲತೇಶ್ ಯಕ್ಷಗಾನ ನಾಟ್ಯ ಕಲಾಕೇಂದ್ರ, ಅರಸಿನಮಕ್ಕಿ-ಕೋಟಿ ಚೆನ್ನಯ & ಅಪ್ಪೆ ಮಾಯಂದಾಲ್ ತುಳು ಯಕ್ಷಗಾನ💢

ಜಾಹೀರಾತು

See also  ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜ್ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ

Leave a Reply

Your email address will not be published. Required fields are marked *

error: Content is protected !!