ಮಾರ್ಚ್ 15 ನೆಲ್ಯಾಡಿಯ ಔಟ್ರೀಚ್ OPD ಕ್ಲಿನಿಕ್ ನಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರಿನ ತಜ್ಞ ವೈದ್ಯರ ಬೇಟಿ

ಶೇರ್ ಮಾಡಿ

ನೋಂದಾವಣಿಗಾಗಿ ಕರೆ ಮಾಡಿ 9591989464, 9902533281

ನೆಲ್ಯಾಡಿ: ಕೆ ಎಂ ಸಿ ಆಸ್ಪತ್ರೆ ಮಂಗಳೂರು ಹಾಗೂ ಆರೋಗ್ಯ ಹೆಲ್ತ್ ಸೆಂಟರ್ ನೆಲ್ಯಾಡಿ ಇದರ ಸಹಯೋಗದೊಂದಿಗೆ ನೆಲ್ಯಾಡಿಯ ವಿ.ಜೆ ಕಾಂಪ್ಲೆಕ್ಸ್ ಬದ್ರಿಯಾ ಮಸೀದಿ ಹತ್ತಿರ ಕಾರ್ಯಚರಿಸುತ್ತಿರುವ “ಔಟ್ರೀಚ್ OPD ಕ್ಲಿನಿಕ್” ನಲ್ಲಿ ಮಾರ್ಚ್ 15 ರ ಬುಧವಾರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 3.00ರವರೆಗೆ ಕೆಎಂಸಿ ಆಸ್ಪತ್ರೆ ಮಂಗಳೂರಿನ ಕನ್ಸಲ್ಟೆಂಟ್ ಇಂಟರ್ನಲ್ ಮೆಡಿಸಿನ್ ಮತ್ತು ಡಯಾಬಿಟಾಲಜಿಸ್ಟ್ ತಜ್ಞ ಡಾ.ಹಾರೂನ್. ಎಚ್ ಹಾಗೂ ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ ಡಾ.ಸಮೀನಾ ಎಚ್ ಸೇವೆಗೆ ಲಭ್ಯರಿದ್ದಾರೆ.

ನೋಂದಾವಣಿಗಾಗಿ ಕರೆ ಮಾಡಿ 9591989464, 9902533281

Leave a Reply

error: Content is protected !!