ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಕಚೇರಿ ಉದ್ಘಾಟನೆ

ಶೇರ್ ಮಾಡಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಕಚೇರಿ ಸೋಮವಾರ ದರ್ಬೆ ರೈ ಎಸ್ಟೇಟ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

ಗಣಹೋಮ ನೆರವೇರಿಸಿ, ದೀಪ ಬೆಳಗಿಸಿ ಕಚೇರಿಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಂಎಸ್ ಮುಹಮ್ಮದ್, ಚಂದ್ರಹಾಸ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಡಾ ರಾಜಾರಾಂ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಂ ಬಿ ವಿಶ್ವನಾಥ ರೈ, ಈಶ್ವರ ಭಟ್ ಪಂಜಿಗುಡ್ಡೆ, ಮುರಳೀಧರ ರೈ ಮಠಂತಬೆಟ್ಟು, ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು, ನಿರಂಜನ ರೈ, ಶುಕೂರ್ ಹಾಜಿ ಎಪಿಎಂಸಿ, ಶಕೂರ್ ಹಾಜಿ ಕಲ್ಲೇಗ, ಸಾಯಿರಾ ಬಾನು, ಕ್ರಷ್ಣ ಪ್ರಸಾದ್ ಆಳ್ವ, ಶಿವರಾಂ ಆಳ್ವ, ರಂಜಿತ್ ಬಂಗೇರಾ, ಸನತ್ ರೈ, ರಿಯಾಝ್ ಪರ್ಲಡ್ಕ, ಪ್ರಕಾಶ್ ಪುರುಷರ ಕಟ್ಟೆ, ಶೆರೀಪ್ ಬಲ್ನಾಡು, ಝುಬೈರ್ ಪಿಕೆ , ಪ್ರವೀಣ್ ಚಂದ್ರ ಆಳ್ವ, ಭಾಸ್ಕರ ಕೋಡಿಂಬಾಡಿ, ನೂರುದ್ದೀನ್ ಸಾಲ್ಮರ, ಪಚ್ಚು ಸಿಝ್ಲರ್, ಅಮರನಾಥ ಗೌಡ, ಮೋಣು ಬಪ್ಪಳಿಗೆ, ರೋಶನ್ ರೈ ಬನ್ನೂರು, ರಶೀದ್ ಮುರ ಮತ್ತಿತರರು ಉಪಸ್ಥಿತರಿದ್ದರು.

See also  ಉಪ್ಪಿನಂಗಡಿ: 44ನೇ ವರ್ಷದ ಜೇಸಿ ಸಪ್ತಾಹ ಸಮಾರೋಪ ಸಮಾರಂಭ; ಸಾಧಕರಿಗೆ ಸನ್ಮಾನ ಮತ್ತು ಕುಟುಂಬ ಸಮ್ಮಿಲನ

Leave a Reply

Your email address will not be published. Required fields are marked *

error: Content is protected !!