ಬೆಳ್ತಂಗಡಿ : ಇಲ್ಲಿನ ಮಾಜಿ ಸಚಿವರಾದ ಗಂಗಾಧರ ಗೌಡರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ.

ಎ ಐ ಸಿ ಸಿ ಯ ರಣದೀಪ್ ಸಿಂಗ್ ಸುರ್ಜಿವಾಲ ರವರು ಇವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.