ನೈತ್ತಾಡಿ ಗುಡ್ಡಕ್ಕೆ ಬಿದ್ದ ಬೆಂಕಿಗೆ ಸಿಲುಕಿ ಬಲಿಯಾದ ಹೆಬ್ಬಾವು

ಶೇರ್ ಮಾಡಿ

ಪುತ್ತೂರು : ನೈತ್ತಾಡಿ ಎಂಬಲ್ಲಿ ಗೋಲೆಕ್ಸ್ ಫ್ಯಾಕ್ಟರಿ ಎದುರಿನಲ್ಲಿ ಇರುವ ಡಿಸಿಆರ್ ಕೇಂದ್ರದ ಸುಮಾರು ಎರಡು ಎಕರೆ ಗೇರುತೋಟಕ್ಕೆ ಬೆಂಕಿ ಬಿದ್ದ ಪರಿಣಾಮ, ಇಡೀ ಗುಡ್ಡವೇ ಹೊತ್ತಿ ಉರಿದಿದ್ದು

ಅದರೊಂದಿಗೆ ಬೆಂಕಿಯ ಕೆನ್ನಾಲಿಗೆಗೆ ಬೃಹತ್ ಗಾತ್ರದ ಹೆಬ್ಬಾವೊಂದು ಸುಟ್ಟು ಕರಕಲಾಗಿರುವುದು ಕಂಡುಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

Leave a Reply

error: Content is protected !!