ಬ್ಯಾಟ್ ಚಿಹ್ನೆಯೊಂದಿಗೆ ಚುನಾವಣಾ ಕಣದಲ್ಲಿ ಪುತ್ತಿಲ

ಶೇರ್ ಮಾಡಿ

ಪುತ್ತೂರು : ಬಿಜೆಪಿಯಲ್ಲಿ ಬಂಡಾಯವೆದ್ದು ಪ್ರಬಲ ಪೈಪೋಟಿಯೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ತಮ್ಮ ಚುನಾವಣಾ ಚಿಹ್ನೆಯಾಗಿ ಬ್ಯಾಟನ್ನು ಆಯ್ದುಕೊಂಡಿದ್ದಾರೆ.

ಚುನಾವಣಾ ಆಯೋಗವು ಹಂಚಿಕೆ ಮಾಡಿರುವ ಚಿಹ್ನೆಗಳ ಪೈಕಿ ಪುತ್ತಿಲರವರು ಬ್ಯಾಟ್ ಚಿಹ್ನೆಯನ್ನು ಆಯ್ದುಕೊಂಡು,ಕಣಕ್ಕೆ ಇಳಿಯಲಿದ್ದಾರೆ.

Leave a Reply

error: Content is protected !!