ಮೇ5 ಜೂನ್ 3ರವರೆಗೆ ವಿಶ್ವಾಸಾರ್ಹ,ಗುಣಮಟ್ಟದ ಚಿನ್ನಾಭರಣಗಳ ಖರೀದಿಗೆ ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ

ಶೇರ್ ಮಾಡಿ

ಪುತ್ತೂರು: ನಮ್ಮೂರಿನ ಚಿನ್ನದ ಹಬ್ಬ- ಮುಳಿಯ ಚಿನ್ನೋತ್ಸವ- ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮತ್ತೆ ಬಂದಿದೆ. ಹೌದು, ನಾಡಿನ ಹೆಸರಾಂತ ಚಿನ್ನಾಭರಣಗಳ ಸಂಸ್ಥೆ ಮುಳಿಯ ಜ್ಯುವೆಲ್ಸ್‌ನ ಚಿನ್ನೋತ್ಸವ ಮೇ5 ರಿಂದ ಜೂನ್ 3ರ ವರೆಗೆ ನಡೆಯಲಿದೆ.
ಗ್ರಾಹಕರಿಗೆ ತಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸಲು ಇದೊಂದು ಸುವರ್ಣಾವಕಾಶ ಮುಳಿಯ ಚಿನ್ನೋತ್ಸವದಲ್ಲಿ ಇದೀಗ ಲಭ್ಯ. ಅಲ್ಲದೆ ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ ಗಂಟೆಗೆ ಬೆಳ್ಳಿಯ ನಾಣ್ಯ ಗೆಲ್ಲುವ ಅವಕಾಶ ಈ ಚಿನ್ನೋತ್ಸವದಲ್ಲಿ ಲಭ್ಯವಿದೆ.

ಮುಳಿಯ ಚಿನ್ನೋತ್ಸವದಲ್ಲಿ ಮಹತಿ ಆಂಟಿಕ್ ಆಭರಣಗಳ ದೊಡ್ಡ ಸಂಗ್ರಹವೇ ಗ್ರಾಹಕರ ಆಯ್ಕೆಗೆ ಲಭ್ಯವಿದೆ. ಅಲ್ಲದೆ ಚಿನ್ನೋತ್ಸವದ ವಿಶೇಷ ಆಫರ್‌ ಮೂಲಕ ವಜ್ರಗಳ ಮೇಲೆ ಶೇ 10ರ ವರೆಗೆ ಕಡಿತ ಹಾಗೂ ವಿಎ ಶೇ 4.6ರಿಂದ ಆರಂಭವಾಗುತ್ತವೆ.
ಮುಳಿಯ ಜ್ಯುವೆಲ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಚಿನ್ನೋತ್ಸವದ ಆಫರ್‌ಗಳು ಲಭ್ಯವಿವೆ ಎಂದು ಪ್ರಕಟಣೆ ತಿಳಿಸಿದೆ.

See also  ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಫೋಟೋ, ವಿಡಿಯೋ ತೆಗೆಯುವಂತಿಲ್ಲ..! ➤ ಅಧಿಕೃತ ಆದೇಶ

Leave a Reply

Your email address will not be published. Required fields are marked *

error: Content is protected !!