ನೆಲ್ಯಾಡಿ ಜ್ಞಾನೋದಯ ಬೆಥನಿ ಇಂಗ್ಲೀಷ್ ಮೀಡಿಯಂ ಶೇ.98.64 ಫಲಿತಾಂಶ

ಶೇರ್ ಮಾಡಿ

ನೆಲ್ಯಾಡಿ: ಜ್ಞಾನೋದಯ ಬೆಥನಿ ಇಂಗ್ಲೀಷ್ ಮೀಡಿಯಂ ಶೇ.98.64 ಫಲಿತಾಂಶ ಲಭಿಸಿದೆ. ಇವರಲ್ಲಿ 22 ಡಿಸ್ಟಿಂಕ್ಷನ್, 44 ಪ್ರಥಮ, 07 ದ್ವಿತೀಯ ಸ್ಥಾನದಲ್ಲಿ ಪಾಸಾಗಿರುತ್ತಾರೆ.

ಸೋಲೊಮೋನ್. ಪಿ.ಜೆ 593 ಅಂಕ, ಜೈನಾಬ್ ಫಿದಾ ಕೆ.ಏನ್ 590, ಆಸ್ಟೋನ್ ಜೋಸೆಫ್ 586 ಅಂಕಗಳೊಂದಿಗೆ ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

Leave a Reply

error: Content is protected !!