ನೆಲ್ಯಾಡಿ: ಶೌರ್ಯ ವಿಪತ್ತು ಘಟಕದಿಂದ ಬಡ ಮಹಿಳೆಯ ಮನೆ ದುರಸ್ತಿ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ಗುಂಡ್ಯ, ನೆಲ್ಯಾಡಿ ಘಟಕದಿಂದ ನೆಲ್ಯಾಡಿ ಕೊಲ್ಯೊಟ್ಟುನಲ್ಲಿ ವಾಸವಾಗಿರುವ ಅತ್ಯಂತ ತೀರ ಬಡತನ ಹೊಂದಿರುವ, ಯಾರು ಆಸರೆ ಇಲ್ಲದ ಯಮುನಾ ರವರಿಗೆ ಅಪಾಯ ಸ್ಥಿತಿಯಲ್ಲಿದ್ದ ಮನೆಯನ್ನು ದುರಸ್ತಿ ಮಾಡಿಕೊಟ್ಟರು.

ಘಟಕದ ಸದಸ್ಯರುಗಳಾದ ಜಿಜೊ, ಸುರೇಶ್, ಶಶಿಧರ್, ನಾಗೇಶ್, ರೋಬಿನ್, ಉಪೇಂದ್ರ, ಸನಲ್, ಜೋಬಿ, ನಿಖಿಲ್ ಕೆಲಸದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ನೆಲ್ಯಾಡಿ ವಲಯದ ಜನಜಾಗೃತಿ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ಮೇಲ್ವಿಚಾರಕರಾದ ವಿಜೇಶ್, ಸೇವಾಪ್ರತಿನಿಧಿಯಾದ ಹೇಮಾವತಿ ಉಪಸ್ಥಿತರಿದ್ದರು

See also  ಪುತ್ತೂರು: ಶಾಸಕರ ತವರು ಗ್ರಾಮದಲ್ಲೇ ಚುನಾವಣಾ ಬಹಿಷ್ಕಾರದ ಬ್ಯಾನರ್

Leave a Reply

Your email address will not be published. Required fields are marked *

error: Content is protected !!