ಮೇ.20: ಮುಳಿಯ ಚಿನ್ನೋತ್ಸವದಲ್ಲಿ ಗ್ರಾಹಕರಿಗೆ ಮೆಹಂದಿ ಸಂಭ್ರಮ

ಶೇರ್ ಮಾಡಿ

ಪುತ್ತೂರು: ಮುಳಿಯ ಜ್ಯುವೆಲ್ಸ್ ತನ್ನ ಚಿನ್ನೋತ್ಸವಯೊಂದಿಗೆ ಮೆಹೆಂದಿ ಸಂಭ್ರಮ ಆಚರಣೆ ಹಮ್ಮಿಕೊಳ್ಳುತ್ತಿದೆ.

ಮುಳಿಯ ಜ್ಯುವೆಲ್ಸ್ ತನ್ನ ಚಿನ್ನೋತ್ಸವದ ಸಂಭ್ರಮ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಮೇ.20ರಂದು ಮುಳಿಯ ಜ್ಯುವೆಲ್ಸ್ ಮಳಿಗೆಗೆ ಆಗಮಿಸುವ ಆಸಕ್ತ ಗ್ರಾಹಕರಿಗೆ ಮೆಹೆಂದಿ ಹಾಕಿಸಿಕೊಳ್ಳಲು ಒಂದು ಸುವರ್ಣಾವಕಾಶವನ್ನು ಸಂಸ್ಥೆಯು ನೀಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

error: Content is protected !!