ಕಂಟೈನರ್ – ಸಿಮೆಂಟ್ ಮಿಕ್ಸರ್ ಲಾರಿ ಅಪಘಾತ; ಚಾಲಕನ ರಕ್ಷಣೆ

ಶೇರ್ ಮಾಡಿ

ಕಟಪಾಡಿ: ರಾ. ಹೆ. 66ರ ತೇಕಲ್ ತೋಟ ಕಿಯಾ ಶೋರೂಮ್ ಮುಂಭಾಗದಲ್ಲಿ ಕಂಟೈನರ್ ಲಾರಿ ಮತ್ತು ಸಿಮೆಂಟ್ ಮಿಕ್ಸರ್ ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಶನಿವಾರ ನಡೆದಿದೆ.

ಕಂಟೈನರ್ ಲಾರಿ ಚಾಲಕ ಸಿಲುಕಿಕೊಂಡಿದ್ದು ಸಾರ್ವಜನಿಕರು, ಸ್ಥಳೀಯರ ಸಹಕಾರದಿಂದ ಹೊರಗೆ ತೆಗೆದು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯ ಲಾಗಿದೆ.

ವಾಹನಗಳು ಜಖಂಗೊಂಡಿದ್ದು ವಾಹನ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿದ್ದು, ಕಾಪು ಪೊಲೀಸರು ಘಟನೆ ಸ್ಥಳಕ್ಕ ಆಗಮಿಸಿದ್ದಾರೆ.

Leave a Reply

error: Content is protected !!