ರಾಜ್ಯ ಸರಕಾರಿ ನೌಕರರಿಗೆ ಶುಭಸುದ್ದಿ: ಶೇ. 4 ತುಟ್ಟಿಭತ್ಯೆ ಮಂಜೂರು ಆದೇಶ

ಶೇರ್ ಮಾಡಿ

ರಾಜ್ಯ ಸರಕಾರಿ ನೌಕರರು ಬಹುಕಾಲದಿಂದ ಕಾಯುತ್ತಿದ್ದ ಶೇ.4ರಷ್ಟು ತುಟ್ಟಿಭತ್ಯೆ ಮಂಜೂರಾತಿಗೆ ರಾಜ್ಯ ಸರಕಾರ ಆದೇಶಿಸಿದೆ.

2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರಕಾರಿ ನೌಕರರಿಗೆ 1ನೇ ಜನವರಿ 2023ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಮೂಲ ವೇತನದ ಶೇ.31ರಿಂದ ಶೇ.35ಕ್ಕೆ ಪರಿಷ್ಕರಿಸಿ ಮಂಜೂರು ಮಾಡಿದೆ.

Leave a Reply

error: Content is protected !!