ಉದ್ಯಮಿ ನಾಗೇಶ್ ಕುಮಾರ್ ಅಭಿಮಾನಿ ಬಳಗದಿಂದ ಎಂಡೋಸಲ್ಫಾನ್ ಪಾಲನಾ ಕೇಂದ್ರ, ಕೊಕ್ಕಡ, ಹಳ್ಳಿಂಗೇರಿ, ಸೌತಡ್ಕ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಹಣ್ಣು ಹಂಪಲು ಗಿಡ, ಸಿಹಿ ತಿಂಡಿ ವಿತರಣೆ

ಶೇರ್ ಮಾಡಿ

ಕೊಕ್ಕಡ: ನಾಗೇಶ್ ಕುಮಾರ್ ಅಭಿಮಾನಿ ಬಳಗದಿಂದ ಕೊಕ್ಕಡ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಕೊಕ್ಕಡ, ಹಳ್ಳಿಂಗೇರಿ, ಸೌತಡ್ಕ ಇಲ್ಲಿಯ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಪೆನ್, ಸಿಹಿ ತಿಂಡಿ ವಿತರಣೆ ಮತ್ತು ಹಣ್ಣು ಹಂಪಲು ಗಿಡಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉದ್ಯಮಿ, ಕೊಡುಗೈ ದಾನಿ ನಾಗೇಶ್ ಕುಮಾರ್, ಯುವ ಮುಖಂಡ ಎಸ್ ಕೆ ಹಕೀಂ, ಗಣೇಶ್ ಕಾಶಿ, ಕಲಂದರ್ ಎಂ ಹೆಚ್ ಕೊಕ್ಕಡ, ಅಶಿಫ್ ಐಡಿಯಲ್, ಹರಿಶ್ಚಂದ್ರ, ಅಶ್ವಿನ್ ಕಿರಣ್, ಗಣೇಶ್, ಹಾಗೂ ನಾಗೇಶ್ ಕುಮಾರ್ ಅಭಿಮಾನಿ ವೃಂದದ ಸದಸ್ಯರು ಉಪಸ್ಥಿತರಿದ್ದರು.

Leave a Reply

error: Content is protected !!