ಕುಂಟಾಲಪಳಿಕೆ: ಕಪಿಲ ಕೇಸರಿ ಯುವಕ ಮಂಡಲದ ಮುಂದಾಳತ್ವದಲ್ಲಿ ವೈದ್ಯಕೀಯ ಸಹಾಯ ಹಸ್ತ

ಶೇರ್ ಮಾಡಿ

ಕುಂಟಾಲಪಳಿಕೆ: ಹತ್ಯಡ್ಕ ಗ್ರಾಮದ ಮುದ್ದಿಗೆ ನಿವಾಸಿ ರತ್ನ ಎಂಬ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗಾಗಿ ಸುಮಾರು 2 ಲಕ್ಷ ವೆಚ್ಚ ಆಗಲಿದ್ದು, ತೀರ ಬಡ ಕುಟುಂಬದಲ್ಲಿ ಜೀವನ ಸಾಗಿಸುತ್ತಿರುವ ಇವರಿಗೆ ಕಪಿಲ ಕೇಸರಿ ಯುವಕ ಮಂಡಲದ ಮುಂದಾಳತ್ವದಲ್ಲಿ ಸುಮಾರು 11,550 ಮೊತ್ತವನ್ನು ಸಂಗ್ರಹಿಸಿ ಕುಟುಂಬದವರಿಗೆ ಹತ್ತಂತರಿಸಲಾಯಿತು.

ಈ ಸಂದರ್ಭದಲ್ಲಿ ಕಪಿಲ ಕೇಸರಿ ಅಧ್ಯಕ್ಷರಾದ ರಾಜೇಶ್ ಬೊಳ್ಳೋಡಿ, ಕಾರ್ಯದರ್ಶಿ ಸುಮಂತ್ ಗೌಡ ಅಳಕ್ಕೆ, ಸುದರ್ಶನ್ ಆಚಾರ್ಯ, ಸುಬ್ರಮಣ್ಯ ಮುದ್ದಿಗೆ ಮತ್ತು ಜಿತೇಂದ್ರ ಹೆಬ್ಬಾರ್ ನೆಕ್ಕರಡ್ಕ ಉಪಸ್ಥಿತರಿದ್ದರು.

Leave a Reply

error: Content is protected !!