ಪಿಯು ವಿದ್ಯಾರ್ಥಿ ಅಂಕಿತ್ ನಾಯಕ್ ನಾಪತ್ತೆ

ಶೇರ್ ಮಾಡಿ

ವಿಟ್ಲ: ಪಿಯು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಮೂಲತಃ ಮಂಜೇಶ್ವರ ತಾಲೂಕಿನ ಅನಂತಗಿರಿ ನಿವಾಸಿ ದ್ವಿಚಕ್ರ ವಾಹನವನ್ನು ಬಳ್ಳೂರಿನಲ್ಲಿ ನಿಲ್ಲಿಸಿ ಖಾಸಗಿ ಬಸ್ಸಿಗೆ ಹತ್ತಿ ಕುದ್ದುಪದವು ಎಂಬಲ್ಲಿ ಜೂ.25ರಂದು ಸಂಜೆ 6 ಗಂಟೆಗೆ ಇಳಿದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ.
ವಿದ್ಯಾರ್ಥಿಯ ಹೆಸರು ಅಂಕಿತ್ ನಾಯಕ್. ಈತ ಅಡ್ಯನಡ್ಕ ಪಿಯು ಕಾಲೇಜಿನಲ್ಲಿ ಓದುತ್ತಿದ್ದನು.

Leave a Reply

error: Content is protected !!