ನೂಜಿಬಾಳ್ತಿಲ: ಬೆಥನಿ ಪಿಯು ಕಾಲೇಜ್ ನಲ್ಲಿ ವಿಶ್ವ ಯೋಗ ದಿನಾಚರಣೆ

ಶೇರ್ ಮಾಡಿ

ನೂಜಿಬಾಳ್ತಿಲ: ಬೆಥನಿ ಪಿಯು ಕಾಲೇಜ್ ನಲ್ಲಿ ಜೂನ್.21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕನ್ನಡ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್. ಭಟ್ ಹಾಗೂ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಅವರು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು
ಸಭೆಯಲ್ಲಿ ಹೈಸ್ಕೂಲ್ ವಿಭಾಗದ ಮುಖ್ಯ ಗುರುಗಳಾದ ತೋಮಸ್ ಎ.ಕೆ ದೈಹಿಕ ಶಿಕ್ಷಕರಾದ ಮತ್ತಾಯಿ ಓ.ಜೆ ಹಾಗೂ ಸಹಶಿಕ್ಷಕರಾದ ಬಿಜು ಕೆ.ಜೆ, ಶ್ರೀಮತಿ ಸುಮಿತ ಬಿ.ಟಿ ಶ್ರೀಮತಿ ಶಿಲ್ಪ, ಶ್ರೀಮತಿ ಜಿನ್ಸಿ ಜೋಸೆಫ್, ಶ್ರೀಮತಿ ಶಾಂಭವಿ. ಕೆ, ಶ್ರೀಮತಿ ಬೀನಾ ಜಾರ್ಜ್, ಶ್ರೀಮತಿ ದಿಲ್ ಶದ್, ಶ್ರೀಮತಿ ಶ್ವೇತಾರಾಣಿ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಮುಖ್ಯ ಗುರುಗಳು ಕಾರ್ಯಕ್ರಮಕ್ಕೆ ವಂದನಾರ್ಪಣೆ ಸಲ್ಲಿಸಿದರು ನಂತರ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್.ಭಟ್ ಅವರು ಮಕ್ಕಳಿಗೆ ಯೋಗಭ್ಯಾಸ ಮಾಡಿಸಿದರು.

Leave a Reply

error: Content is protected !!