SSLC ಪೂರಕ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ

ಶೇರ್ ಮಾಡಿ

ಬೆಂಗಳೂರು: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ನಾಳೆ ಶುಕ್ರವಾರ (ಜೂನ್ 30)ರಂದು ಪ್ರಕಟವಾಗಲಿದೆ.

2023 ರ ಜೂನ್ 12 ರಿಂದ 19ರವರೆಗೆ ಪರೀಕ್ಷೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದ್ದು, ಫಲಿತಾಂಶ ವನ್ನು ವಿದ್ಯಾರ್ಥಿ ಗಳು ನಾಳೆ ಬೆಳಗ್ಗೆ 11 ಗಂಟೆಯ ನಂತರ https:/karresults.nic.in ವೀಕ್ಷಿಸಬಹುದಾಗಿದೆ.

Leave a Reply

error: Content is protected !!