ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜು ಸಂಸ್ಕೃತ ಅಂತರಾಧ್ಯಯನ ವೃತ್ತದ ಸಂಯೋಜಕರಾಗಿ ಅಂಜಲಿ ಹಾಗೂ ಪ್ರೀತಮ್ ಮೆನೇಜಸ್ ಆಯ್ಕೆ

ಶೇರ್ ಮಾಡಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಅಂತರಾಧ್ಯಯನ ವೃತ್ತದ ಸಂಯೋಜಕರಾಗಿ ದ್ವಿತೀಯ ವಿಜ್ಞಾನದ ವಿದ್ಯಾರ್ಥಿನಿ ಅಂಜಲಿ ಹಾಗೂ ದ್ವಿತೀಯ ವಾಣಿಜ್ಯಶಾಸ್ತ್ರದ ಪ್ರೀತಮ್ ಮೆನೇಜಸ್ ಆಯ್ಕೆಯಾಗಿದ್ದಾರೆ.

ಸಹ ಸಂಯೋಜಕರಾಗಿ ದ್ವಿತೀಯ ಪಿಯುಸಿಯ ಅವನಿ ಹೆಬ್ಬಾರ್, ಆನಂದಸ್ವರೂಪ, ರಾಜೇಂದ್ರ ಆಚಾರ್ಯ, ವಂದಿತಾ ಎಸ್ ರಾವ್, ದಕ್ಷಾ.
ಪ್ರಥಮ ಪಿಯುಸಿಯ ಅಶ್ವಿನಿ ಎಂ. ಆರ್, ಶರಧಿ ಎಸ್. ಎಂ, ನವನೀತ, ಧೀಮಂತ ಮರಾಠೆ, ಓಜಸ್ ಕದಂಬಿ, ಗುರುದತ್ತ ಛಾತ್ರ, ಭಾರ್ಗವಿ ಭಟ್ ಹಾಗೂ ಶ್ರೇಯಾ ಆಯ್ಕೆ ಆಗಿದ್ದಾರೆ.

Leave a Reply

error: Content is protected !!