ನೆಲ್ಯಾಡಿ: ಕೋಲ್ಪೆಯಲ್ಲಿ ಮಳೆಗೆ ಮನೆ ಕುಸಿದು ಭಾಗಶಃ ಹಾನಿ

ಶೇರ್ ಮಾಡಿ

ನೆಲ್ಯಾಡಿ: ರಾ.ಹೆ.75ರ ಕೊಣಾಲು ಗ್ರಾಮದ ಕೋಲ್ಪೆ ಮಸೀದಿ ಮುಂಭಾಗ ಸುಮಯ್ಯ ಅಬೂಬಕ್ಕರ್‌ರವರ ಮನೆ ಮಳೆಗೆ ಭಾಗಶಃ ಕುಸಿದ ಘಟನೆ ಜು.24ರಂದು ಸಂಭವಿಸಿದೆ. ಮನೆಯವರು 1 ವಾರ ಹಿ0ದೆಯೇ ಮನೆ ಬಿಟ್ಟು ಅವರ ತಾಯಿಯ ಮನೆಯಲ್ಲಿ ವಾಸ್ತವ್ಯ ಇದ್ದ ಕಾಣ ಯಾವುದೇ ಅಪಾಯ ಸಂಭವಿಸಿಲ್ಲ.

ಸ್ಥಳಕ್ಕೆ ಗೋಳಿತ್ತೊಟ್ಟು ಗ್ರಾ.ಪಂ.ನ ಅಧಿಕಾರಿ, ಸಿಬ್ಬ0ದಿರವರು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.

Leave a Reply

error: Content is protected !!