ಇಂದಿನಿಂದ(ಜು.24) ಪುತ್ತೂರು,ಬೆಳ್ತಂಗಡಿ ಶಾಖೆಗಳಲ್ಲಿ ಮುಳಿಯ ಮಾನ್ಸೂನ್ ಧಮಾಕ

ಶೇರ್ ಮಾಡಿ

ಪುತ್ತೂರು: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ ತನ್ನ ಪುತ್ತೂರು ಮತ್ತು ಬೆಳ್ತಂಗಡಿ ಶಾಖೆಗಳಲ್ಲಿ ಮುಳಿಯ ಮಾನ್ಸೂನ್ ಧಮಾಕ ಎಂಬ ವಿಶೇಷ ಕೊಡುಗೆಯನ್ನು ಜು.24ರ ಸೋಮವಾರದಿಂದ ಆರಂಭಿಸುತ್ತಿದೆ.

ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ತನ್ನ ಗ್ರಾಹಕರಿಗೆ ಮುಳಿಯ ಜ್ಯುವೆಲ್ಸ್‌ ಈ ವಿಶೇಷ ಅವಕಾಶವನ್ನು ಒದಗಿಸಿದೆ. ಈ ಕೊಡುಗೆಯ ಅವಧಿಯಲ್ಲಿ ಗ್ರಾಹಕರು ತಮ್ಮ ಹಳೆಯ ಆಭರಣಗಳನ್ನು ಹೊಸ 916 ಆಭರಣಗಳ ಜತೆಗೆ ವಿನಿಮಯ ಮಾಡಿಕೊಳ್ಳಬಹುದು. ಪ್ರತಿ ಗ್ರಾಂ ಮೇಲೆ 100 ರೂ ಅಧಿಕ ಮೌಲ್ಯ ಪಡೆಯಬಹುದು.

ಅಲ್ಲದೆ, ಆಭರಣಗಳ ವಿಎ ಶುಲ್ಕದಲ್ಲಿ ಶೇ.50ರ ವರೆಗೆ ರಿಯಾಯಿತಿ ಇರಲಿದ್ದು, ವಜ್ರದ ಮೌಲ್ಯದ ಮೇಲೆ ಶೇ 10ರ ತನಕ ಹಾಗೂ ಬೆಳ್ಳಿಯ ಆಭರಣಗಳ ಮೇಲೆ ಶೇ 5ರ ವಿನಾಯಿತಿ ಪಡೆಯಬಹುದಾಗಿದೆ ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆ ತಿಳಿಸಿದೆ.

Leave a Reply

error: Content is protected !!