ಏಕಾಏಕಿ ದಾಳಿ ನಡೆಸಿದ ಗೂಳಿ; ಗಂಭೀರವಾಗಿ ಗಾಯಗೊಂಡ ವೃದ್ಧ

ಶೇರ್ ಮಾಡಿ

ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೃದ್ಧನೊಬ್ಬನನ್ನು ಗೂಳಿಯೊಂದು ಕೊಂಬುಗಳಿಂದ ಎತ್ತಿ ಬಿಸಾಡಿದ ಘಟನೆ ಶೃಂಗೇರಿ ಪಟ್ಟಣದ ಕಟ್ಟೆ ಬಾಗಿಲು ಬಳಿ ನಡೆದಿದೆ.
ಗೂಳಿ ತಿವಿತಕ್ಕೆ ವೃದ್ಧ ಶೀನಿವಾಸಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವಿಡಿಯೋ ಹೋಟೆಲ್ ನ ಸಿ ಸಿ ಕೆಮರಾದಲ್ಲಿ ಸೆರೆಯಾಗಿದೆ.
ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸಯ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

error: Content is protected !!