ಭಾರತೀಯ ಕಥೊಲಿಕ್ ಸಭಾ ಕೊಕ್ಕಡ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ

ಶೇರ್ ಮಾಡಿ

ಭಾರತೀಯ ಕಥೋಲಿಕ ಯುವ ಸಂಚಾಲನ ಕೊಕ್ಕಡ ಘಟಕ (ರೆಡ್ ಕ್ರಾಸ್ ಮಂಗಳೂರು ) , ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ (ಲೇಡಿಗೋಷನ್ ಆಸ್ಪತ್ರೆ ಮಂಗಳೂರು ),ಕಥೊಲಿಕ್ ಸಭಾ ಕೊಕ್ಕಡ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವು ನಾಳೆ ಬೆಳಿಗ್ಗೆ ಗಂಟೆ 9.30 ರಿಂದ  ಸಂತ ಜಾನ್ ಶಾಲಾ ವಠಾರ ,ಕೊಕ್ಕಡದಲ್ಲಿ ನಡೆಯಲಿರುವುದು .

Leave a Reply

error: Content is protected !!