ಕಡಬ ವಲಯ ಮಟ್ಟದ ಪ್ರೈಮರಿ ವಿಭಾಗದ ಶಟಲ್ ಸ್ಪರ್ಧೆ- ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ

ಶೇರ್ ಮಾಡಿ

ಕಡಬ ವಲಯ ಮಟ್ಟದ ಪ್ರೈಮರಿ ವಿಭಾಗದ ಶಟಲ್ ಪಂದ್ಯಾಟವು ಆಗಸ್ಟ್ 17ರಂದು ಕುಲ್ಕುಂದದಲ್ಲಿ ಜರಗಿತು.
ಇದರ ಬಾಲಕರ ವಿಭಾಗದಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಜೋತ್ ಎನ್.ಕೆ.(7ನೆಯ ತರಗತಿ), ನಮನ್(7ನೆಯತರಗತಿ) ಮತ್ತು ಸ್ವಸ್ತಿಕ ರಾಮ ಯು(6ನೆಯ ತರಗತಿ) ಇವರ ತಂಡವು ಪ್ರಥಮ ಬಹುಮಾನಗಳಿಸಿದೆ. ಇವರು ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Leave a Reply

error: Content is protected !!