ಜೇಸಿಐ ಇಂಡಿಯ ವಲಯ 15 ರ “ZOTS 2022”

ಶೇರ್ ಮಾಡಿ

ಜೇಸಿಐ ಇಂಡಿಯ ವಲಯ 15 ರ ವಲಯ ಅಧಿಕಾರಿಗಳ ತರಬೇತಿ ಸೆಮಿನಾರ್

ನೇಸರ ಜ.25:ಜೇಸಿಐ ಇಂಡಿಯ ವಲಯ 15 ರ “ZOTS 2022” ವಲಯ ಅಧಿಕಾರಿಗಳ ತರಬೇತಿ ಸೆಮಿನಾರ್ ದಿನಾಂಕ 26-01-2022ನೇ ಬುಧವಾರ ಬೆಳಗ್ಗೆ 10 ರಿಂದ ಕಾರ್ಕಳದ ಹೋಟೆಲ್ ಕಟೀಲ್ ಇಂಟರ್ನ್ಯಾಷನಲ್ ನಲ್ಲಿ,ಕಾರ್ಕಳ ಗ್ರಾಮೀಣ ಜೇಸಿಐಯ ಆತಿಥ್ಯದಲ್ಲಿ ನಡೆಯಲಿದೆ.

ವಲಯ 15ರ 2022ನೇ ಚುನಾಯಿತ ವಲಯ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ 15ರ ವಲಯಾಧ್ಯಕ್ಷ ಜೇಸಿ.ಸೆನೆಟರ್ .ರೋಯನ್ ಉದಯ ಕ್ರಾಸ್ತ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಏಫ್.ಡಿ.ಪುರುಷೋತ್ತಮ ಶೆಟ್ಟಿ, ವಲಯದ ನಿರ್ದೇಶಕರು ಮ್ಯಾನೇಜ್ಮೆಂಟ್, ಮುಖ್ಯ ಅತಿಥಿಗಳಾಗಿ ಜೇಸಿ.ಪಿಪಿಪಿ.ಉದಯಕುಮಾರ್.ಶೆಟ್ಟಿ ಇನ್ನಾ. ತರಬೇತುದಾರರಾಗಿ ಜೇಸಿ.ಸೆನೆಟರ್.ಸದಾನಂದ ನಾವಡ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ, ರಾಷ್ಟ್ರೀಯ ತರಬೇತಿದಾರ. ಜೇಸಿ.ಸೆನೆಟರ್.ಸಂದೀಪ್ ಕುಮಾರ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ, ವಲಯ ತರಬೇತುದಾರ. ಜೇಸಿ.ಪಿಪಿಪಿ.ರಾಕೇಶ್ ಕುಂಜೂರು, ವಲಯ ತರಬೇತುದಾರರು ಭಾಗವಹಿಸಲಿರುವರು. ಎಂದು ಕಾರ್ಕಳ ಗ್ರಾಮೀಣ ಜೇಸಿಐನ ಅಧ್ಯಕ್ಷ ಜೇಸಿ.ಸುಚಿತ ಶೆಟ್ಟಿ, ಕಾರ್ಯದರ್ಶಿ ಸದಾಶಿವ, ಪೂರ್ವಾಧ್ಯಕ್ಷ ಜೇಸಿ. ಆನಂದ ಮಲ್ಲ ತಿಳಿಸಿದರು.

ಜಾಹೀರಾತು

Leave a Reply

error: Content is protected !!