ನೆಲ್ಯಾಡಿ ಜೇಸಿ ಸಪ್ತಾಹದ ಆರನೇ ದಿನ ಜೇಸಿ ವಿನಯ್ ರಾವ್, ಜೇಸಿ ಯತೀಶ್ ಶೆಟ್ಟಿ ಗೆ ಶ್ರಮಜೀವಿ ಗೌರವ

ಶೇರ್ ಮಾಡಿ

ನೆಲ್ಯಾಡಿ ಜೇಸಿ ಸಪ್ತಾಹದ ಆರನೇ ದಿನದ ಅಂಗವಾಗಿ ಜೇಸಿ ಶ್ರಮಜೀವಿಗಳ ಗುರುತಿಸುವಿಕೆ ಕಾರ್ಯಕ್ರಮ ಸೆ.14ರಂದು ಏರ್ಪಡಿಸಲಾಯಿತು.

ಜೇಸಿ ಶ್ರಮಜೀವಿಗಳಾದ ವನಸುಮ ಪ್ರಿಂಟರ್ಸ್ ನ ಮಾಲಕರಾದ ಜೇಸಿ ವಿನಯ್ ರಾವ್ ದಂಪತಿಗಳನ್ನು ಮತ್ತು ಯತಿ ಸ್ಟುಡಿಯೋ ಮಾಲಿಕ ಜೇಸಿ ಯತೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷರಾದ ಜೇಸಿ ಎಚ್‌ಜಿಎಫ್ ದಯಾಕರ ರೈ ಕೆ. ಎಂ ರವರು ವಹಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಎಚ್‌ಜಿಎಫ್ ಜಯಂತಿ, ಜೇಸಿ ಪೂರ್ವ ಅಧ್ಯಕ್ಷರುಗಳಾದ ಜೇಸಿ ಎಚ್‌ಜಿಎಫ್ ರವೀಂದ್ರ ಟಿ ,ಜೇಸಿ ಎಚ್‌ಜಿಎಫ್ ಸದಾನಂದ ಕುಂದರ್, ಜೇಸಿ ಎಚ್‌ಜಿಎಫ್ ಜಯಾನಂದ ಬಂಟ್ರಿಯಾಲ್, ಜೇಸಿ ಎಚ್‌ಜಿಎಫ್ ಪುರಂದರ ಗೌಡ, ಜೇಸಿ ಎಚ್‌ಜಿಎಫ್ ದಯಾನಂದ ಆದರ್ಶ, ಜೇಸಿ ಎಚ್‌ಜಿಎಫ್ ಇಸ್ಮಾಯಿಲ್ ಕೆ, ಜೇಸಿ ಎಚ್‌ಜಿಎಫ್ ಜಾನ್ ಪಿ.ಎಸ್, ಕಾರ್ಯದರ್ಶಿ ಸುಚಿತ್ರ ಜೆ ಬಂಟ್ರಿಯಾಲ್, ಜೆಸಿರೇಟ್ ಅಧ್ಯಕ್ಷ ರಶ್ಮಾ ರೈ ಹಾಗೂ ಸಪ್ತಾಹದ ಯೋಜನ ನಿರ್ದೇಶಕರಾದ ಜೇಸಿ ವಿನ್ಯಾಸ್ ಬಂಟ್ರಿಯಾಲ್, ಹಿರಿಯರಾದ ದಿನಾಕರ್ ರಾವ್ ಉಪಸ್ಥಿತರಿದ್ದರು.

Leave a Reply

error: Content is protected !!