ನೆಲ್ಯಾಡಿಯ ಯುವಕನೋರ್ವ ನಾಪತ್ತೆ: ದೂರು ದಾಖಲು

ಶೇರ್ ಮಾಡಿ

ನೆಲ್ಯಾಡಿ ಗ್ರಾಮದ ಸರೋಳಿಕೆರೆಯ ಯುವಕನೋರ್ವ ನಾಪತ್ತೆಯಾದ ಬಗ್ಗೆ ಆತನ ತಂದೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಶಿವದಾಸ್‌ ಎಂಬವರ ಪುತ್ರ ಸುಜೀತ್‌ ಕುಮಾರ್‌ (21) ನಾಪತ್ತೆಯಾದ ಯುವಕ. ಇವರು ಸೆ.15ರಂದು ರಾತ್ರಿ 9 ರಿಂದ ಸೆ.16ರಂದು ನಸುಕಿನ ಜಾವ 3.30ರ ಅವಧಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ.

ಹಿಂದಿ, ಕನ್ನಡ, ಮಲಯಾಳ ಹಾಗೂ ತುಳು ಮಾತನಾಡುತ್ತಾರೆ ಎಂದು ಈತನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!