ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಗಣಪನನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತಾದಿಗಳು

ಶೇರ್ ಮಾಡಿ

ನೆಲ್ಯಾಡಿ: ಬಯಲು ಆಲಯದ ಗಣಪನೆಂದೆ ಖ್ಯಾತಿ ಪಡೆದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಗಣಪನನ್ನು ಕಣ್ತುಂಬಿಸಿಕೊಳ್ಳಲು ಸುಮಾರು ಒಂದುವರೆ ಲಕ್ಷಕ್ಕಿಂತಲೂ ಅಧಿಕ ಭಕ್ತಾದಿಗಳು ಆಗಮಿಸಿದ್ದರು.

ಮಧ್ಯಾಹ್ನ ಅನ್ನ ಸಂಪರ್ಪಣೆಯಲ್ಲಿ ಸುಮಾರು 10,000 ಕ್ಕಿಂತಲೂ ಅಧಿಕ ಭಕ್ತಾದಿಗಳು ಭೋಜನ ಪ್ರಸಾದವನ್ನು ಸ್ವೀಕರಿಸಿದರು.

ಬೆಳಗ್ಗೆ 5:30 ರಿಂದ ಸೇವೆಗಳು ಆರಂಭಗೊಂಡಿದ್ದು ರಾತ್ರಿ 7:30 ತನಕ ನಡೆಯಿತು.

Leave a Reply

error: Content is protected !!