ಶಿಶಿಲ: ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಕಪಿಲಾ ನದಿ

ಶೇರ್ ಮಾಡಿ

ಶಿಶಿಲ: ಕಳೆದ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧವಾದ ಶಿಶಿಲದ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಪಿಲಾ ನದಿಯು ತುಂಬಿ ಹರಿಯುತ್ತಿದೆ.

ಇಂದು ಮಧ್ಯಾಹ್ನ ಶಿಶಿಲ ದೇವಸ್ಥಾನದ ಹತ್ತಿರದ ಕಿಂಡಿ ಅಣೆಕಟ್ಟುಗಳು ಕೆಲಹೊತ್ತು ನೀರಿನಿಂದ ಮುಳುಗಡೆಯಾಗಿತ್ತು.

Leave a Reply

error: Content is protected !!
%d